Exclusive

Publication

Byline

ಮಂಗಳೂರು: ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು ಬಂಟ್ವಾಳ ತಾಲೂಕು ಖಜಾನೆಯ 2 ಸಿಬ್ಬಂದಿ

ಭಾರತ, ಮೇ 14 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಬ್ಬರು ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ವ್ಯಕ್... Read More


ಪಂಜುರ್ಲಿ ದೈವಸ್ಥಾನದ ಕಾರ್ಯಕ್ರಮಕ್ಕೆ ಮುಸ್ಲಿಮರ ಸಹಭಾಗಿತ್ವ; ಇದು ಸೌಹಾರ್ದ, ಸಾಮರಸ್ಯದ ಕರಾವಳಿ

ಭಾರತ, ಮೇ 14 -- ಮಂಗಳೂರು: ಕರಾವಳಿ ಎಂದರೆ ಕಮ್ಯೂನಲ್ ಎಂದು ಬ್ರಾಂಡ್ ಮಾಡುತ್ತಿರುವವರು, ಹಿಂದೂ ಹಾಗೂ ಮುಸ್ಲಿಮರು ಸೋದರರಂತೆ ಬಾಳ್ವೆ ನಡೆಸುವ ಅನೇಕ ನಿದರ್ಶನಗಳನ್ನು ಮರೆಮಾಚುತ್ತಾರೆ ಎಂಬ ಆರೋಪವಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ... Read More


ಎಸ್‌ಎಸ್‌ಎಲ್‌ಸಿ ಟಾಪರ್ ಮಸ್ಟೂರ್ ಆದಿಲ್‌ಗೆ ಔಟ್ ಆಫ್ ಔಟ್ ಹೊಸದಲ್ಲ; 8ನೇ ತರಗತಿಯ ಸಾಧನೆ ರಿಪೀಟ್- ಹೇಗಂತೀರಾ, ಇಲ್ಲಿದೆ 5 ಅಂಶದ ಸ್ಟಡಿಪ್ಲಾನ್

ಭಾರತ, ಮೇ 14 -- ಎಸ್‌ಎಸ್‌ಎಲ್‌ಸಿ ಟಾಪರ್‌ಗಳಾಗಿ ಔಟ್‌ ಆಫ್ ಔಟ್ ಸಾಧನೆ ಮಾಡುವುದು ಸುಲಭವೇನೂ ಅಲ್ಲ. 625ಕ್ಕೆ 625 ಅಂಕ ಪಡೆದವರ ಸಾಧನೆ ಈಗ ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವವರಿಗೆ ಒಂದು ಗುರಿಯಾಗಿ ಕಣ್ಣ ಮುಂದೆ ಬರಬಹುದು. ಔಟ್ ಆಫ್... Read More


ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ, ಶೇಕಡ 88.39 ವಿದ್ಯಾರ್ಥಿಗಳು ಪಾಸ್, ವಿವರ ಹೀಗಿದೆ

ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ 2025; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 12ನೇ ತರಗತಿ ಫಲಿತಾಂಶವನ್ನು ಇಂದು (ಮೇ 13) ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇಕಡ 88.39 ವಿದ್ಯಾರ್ಥಿಗಳು ಉ... Read More


ದ್ವೇಷದ ಸಂಗತಿ ಪ್ರಸಾರ: ಮಂಗಳೂರಿನಲ್ಲಿ ಲಕ್ಷ ಅನುಯಾಯಿಗಳಿದ್ದ, ಸಾವಿರ ಅನುಯಾಯಿಗಳಿದ್ದ ಇನ್‌ಸ್ಟಾಗ್ರಾಂ ಪೇಜ್‌ಗಳು ಬಂದ್

ಭಾರತ, ಮೇ 13 -- ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮೇ ತಿಂಗಳ ಆರಂಭದಲ್ಲಿ ನಡೆದ ಹತ್ಯೆ ಪ್ರಕರಣಗಳು ಹಾಗೂ ಕೆಲ ಅಹಿತಕರ ಘಟನೆಗಳು ಸಂಭವಿಸಿದ ಬಳಿಕ ಸೋಷಿಯಲ್ ಮೀಡಿಯಾ ವಾರ್‌ಗಳು ವಿಜೃಂಭಿಸಿದ್ದವು. ಇದಕ್ಕೆ ಪೊಲೀಸ್ ಇಲಾಖೆ ಸೈಬರ್ ತಜ್ಞರನ್ನು ಬ... Read More


ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು

ಭಾರತ, ಮೇ 13 -- ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅಡಿಯಲ್ಲಿ ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್‌ ಅಭಿವೃದದಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಉಪ ಮುಖ್ಯಮಂತ್ರಿಗಳೂ ಆದ... Read More


ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ

ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ 2025; ಪ್ರಸಕ್ತ ವರ್ಷದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ... Read More


ಭಾರತ- ಪಾಕ್‌ ನಡುವೆ ಉದ್ವಿಗ್ನ ಸ್ಥಿತಿ; ಪ್ರಾದೇಶಿಕ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ವಿವರ

ಭಾರತ, ಮೇ 13 -- ಬೆಂಗಳೂರು: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುತ್ತದೆ. ಆಪರೇಷನ್‌ ಸಿಂದೂರ್‌ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಎದಿರೇಟನ್ನೂ ನೀಡಿದೆ... Read More


ಬೆಂಗಳೂರು: ಜಾಮಿಟ್ರಿ ಬ್ರ್ಯೂವರಿ ಅಂಡ್‌ ಕಿಚನ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ ಆಗಂತುಕ, ಬಾಗಿಲು ಒಡೆದು ಹಣ ದೋಚಿದ ಖದೀಮ

ಭಾರತ, ಮೇ 13 -- ಬೆಂಗಳೂರು: ಆಗಂತುಕನೊಬ್ಬ ಪಬ್‌ವೊಂದಕ್ಕೆ ನುಗ್ಗಿ ಗನ್‌ ತೋರಿಸಿ ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಪಬ್‌ನ ಬಾಗಿಲು ಮುರಿದು... Read More


ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ, 5 ಮುಖ್ಯ ಅಂಶಗಳು

ಭಾರತ, ಮೇ 13 -- ಬೆಂಗಳೂರು: ಜೀವಕ್ಕೆ ಅಪಾಯ ತೊಂದೊಡ್ಡುವ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಚಟುವಟಿಕೆ ಈಗ ಗ್ರಾಮಗಳಿಗೂ ತಲುಪಿದ್ದು, ತಡೆಯುವ ಕೆಲಸವಾಗಬೇಕು ಎಂದು ರಾಜ್ಯ ಸ... Read More